acorn shell
ನಾಮವಾಚಕ

ಅಕಾರ್ನ್‍ ಚಿಪ್ಪು; ಸಮುದ್ರ ತೀರದ ಬಂಡೆ ಮೊದಲಾದವುಗಳ ಮೇಲೆ ಅಂಟಿಕೊಂಡಿರುವ ಒಂದು ಜಾತಿ ಚಿಪ್ಪಿನ ಪ್ರಾಣಿ.